ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಸಾಗುತ್ತಿದೆ. ಸಾಮಾನ್ಯ ಜನರಂತೆ ಸಿನಿಮಾ ಸ್ಟಾರ್ ಗಳು ಕೂಡ ಬೆಳ್ಳಂಬೆಳಗ್ಗೆಯೇ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. <br /><br />Kannada actor darshan family, arjun sarja family, upendra family, ganesh and dhananjay are cast their votes in lok sabha election 2019.